ಕೈಜಿಲ್ ಕಮ್ ಮರುಭೂಮಿಯು ಮಧ್ಯ ಏಷಿಯಾದಲ್ಲಿದೆ.ಇದು ಕಜಾಕಸ್ಥಾನ್,ಉಜ್ಬೇಕಿಸ್ತಾನಮತ್ತು ತುರ್ಕ್‍ಮೇನಿಸ್ತಾನ ದೇಶಗಳಲ್ಲಿ ಹರಡಿಕೊಂಡಿದೆ.ವಿಸ್ತೀರ್ಣ ಸುಮಾರು ೨,೯೮,೦೦೦ ಚದರ ಕಿ.ಮೀ. == ಛಾಯಾಂಕಣ ==